Thursday, July 5, 2018

ಅಪರಿಚಿತ ಭೂತ

ಸುಮ್ಮನೇ ಇದ್ದ ನನಗೆ ಸಿಕ್ಕ ಒಬ್ಬ ಅಪರಿಚಿತ...
ನನಗೂ ಹೇಳದೆ ನನ್ನನ್ನೂ ನೋಡದೆ ಪ್ರೀತಿಸುತ...
ನಾ ಬಯಸಿದ್ದು ಬರೀ ಗೆಳೆತನವ ಮಾತ್ರ...
ಆದರೆ ಕಣ್ಣಲೇ ಚಂದಿರನ ತೋರಿಸುತ...
ನನಗೂ ಹಿಡಿಸಿದ ಪ್ರೀತಿಯ ಭೂತ...
ಇನ್ನೂ ಅವನು ನನಗೆ ಅಪರಿಚಿತ...!

             - ತೇಜಸ್ವಿನಿ ಬಿ ಆರ್ ಎಸ್

No comments:

Post a Comment