Thursday, July 5, 2018

ಅಪರಿಚಿತ ಭೂತ

ಸುಮ್ಮನೇ ಇದ್ದ ನನಗೆ ಸಿಕ್ಕ ಒಬ್ಬ ಅಪರಿಚಿತ...
ನನಗೂ ಹೇಳದೆ ನನ್ನನ್ನೂ ನೋಡದೆ ಪ್ರೀತಿಸುತ...
ನಾ ಬಯಸಿದ್ದು ಬರೀ ಗೆಳೆತನವ ಮಾತ್ರ...
ಆದರೆ ಕಣ್ಣಲೇ ಚಂದಿರನ ತೋರಿಸುತ...
ನನಗೂ ಹಿಡಿಸಿದ ಪ್ರೀತಿಯ ಭೂತ...
ಇನ್ನೂ ಅವನು ನನಗೆ ಅಪರಿಚಿತ...!

             - ತೇಜಸ್ವಿನಿ ಬಿ ಆರ್ ಎಸ್

ಗೋಪುರದ ಅಂತರ

ಕೊನೆಯಾದರೂ ಕೊನೆಯಾಗದು
ನಿನ್ನ ನೆನಪಿನ ಗೋಪುರ...
ಕಹಿಯಾದರೂ ಸಿಹಿಯಾಗಿದೆ
ನಮ್ಮ ಒಲವಿನ ಅಂತರ...

ಲೋಶ್ಲೋ_LOSHLO

H👊H

If we lose heart, we can get it back... But if we lose hope and self-motivation, we lose our life itself...

ಲೋಶ್ಲೋ_LOSHLO

ಸೆರೆಮನೆ

ನಿನ್ನ ಒಲವು ನನ್ನ ಕಡೆಗೆ..
ನನ್ನ ಹೃದಯ ನಿನ್ನ ಸೆರೆಮನೆಗೆ...

ಲೋಶ್ಲೋ_LOSHLO

Rudseti- 653

ಕಲಿಯಲು ಮಂಜುನಾಥನ ಪ್ರೇರಣೆ..
ಕಲಿಸಲು ಗುರು ಹಿರಿಯರ ಅರ್ಪಣೆ...
ಕಲಿಕೆಯ ಸದ್ಬಳಕೆ ನಮ್ಮೆಲ್ಲರ ಹೊಣೆ..
ಕಲಿಕೆಯ ನಂತರ ಆಗದಿರಲಿ ಶ್ರಮದ ಕೊನೆ...

ಲೋಶ್ಲೋ_LOSHLO

ಸಮಯ

ಕಾಯಬೇಡ ಗೆಳೆಯ, ಸಮಯ ಎಂದಿಗೂ ಬಾರದು...
ಸಾಗು ನೀ ಬದುಕಿನಲ್ಲಿ ಮುಂದೆ...
ಹಳೆಯದೆಲ್ಲ ಉಳಿಯಲಿ ಹಿಂದೆ...
ಹಳೆ ಬೇರು ಹೊಸ ಚಿಗುರು ಇದ್ದಂತೆ ಇರಲಿ ನಿನ್ನ ಬಾಳು...

ಲೋಶ್ಲೋ_LOSHLO

Saturday, March 17, 2018

ಯುಗಾದಿ ಹಬ್ಬದ ಶುಭಾಶಯಗಳು

ಹೊಸ ವರ್ಷದ ಹಾರ್ದಿಕ ಶುಭಾಶಯಗಳು 😃

ನನ್ನ ಬರಹವನ್ನು ಓದಲು ಲಿಂಕನ್ನು ಒತ್ತಿ
👉https://www.yourquote.in/lohithlsl

ಹಾಲು ಜೇನಿನಂತೆ ಒಂದಾಗಿ ಬಾಳೋಣ...
ಜೀವನವೆಲ್ಲಾ ಹಬ್ಬದಂತೆ  ಸಂಭ್ರಮಿಸೋಣ ...
ಎಲ್ಲರಿಗೂ ಸಿಹಿಯನ್ನು ಹಂಚೋಣ...
ಮನದ ಎಲ್ಲಾ ಕಹಿಯನ್ನು ಮರೆಯೋಣ...

ಲೋಶ್ಲೋ